ಆಯುಧಗಳ ವಲಯದಲ್ಲಿ ಭಾರತ ಸ್ವಾವಲಂಭನೆಯತ್ತ ಮುಖ ಮಾಡಿದೆ.. ನಮ್ಮಲ್ಲಿನ ಕ್ಷಿಪಣಿ ವ್ಯವಸ್ಥೆ, ಏರ್ ಡಿಎಫೆನ್ಸ್ ಸಿಸ್ಟಂ, ಹೌವಿಟ್ಝರ್ಗಳು, ಟ್ಯಾಂಕ್ಗಳು, ಯುದ್ಧ ವಾಹನಗಳು ಸೇರಿದಂತೆ ನಾನಾ ಆಯುಧಗಳನ್ನ, ಬುಲೆಟ್ ಪ್ರೂಫ್ ಜಾಕೆಟ್ಗಳನ್ನ ನಮ್ಮಲ್ಲೇ ಸಿದ್ಧ ಮಾಡಿಕೊಳ್ತಾ ಇದ್ದೇವೆ.. ಈಗ ಆ ಸಾಲಿಗೆ ಅಸಾಲ್ಟ್ ರೈಫಲ್ಗಳು ಕೂಡ ಸೇರಿಕೊಳ್ತಾ ಇವೆ.. ಈಗಾಗಲೇ ರಷ್ಯಾದ ಜೊತೆಯಲ್ಲಿ ಜಂಟಿಯಾಗಿ ನಿರ್ಮಿಸುತ್ತಿರುವ AK203 ರೈಫಲ್ಗಳು ಭಾರತದಲ್ಲಿ ಸಿದ್ಧ ಆಗ್ತಾ ಇವೆ.. ಆದ್ರೂ ಅವು ಸಂಪೂರ್ಣ ಇಂಡಿಜೀನಿಯಸ್ ಆಗಿರಲಿಲ್ಲ.. ಆದ್ರೆ, ಈಗ ಉತ್ತರ ಪ್ರದೇಶಲ್ಲಿನ AK ತಯಾರಿಕ ಘಟಕ ಆ ಸಾಧನೆಯನ್ನ ಮಾಡಿದ್ದು ನೂರಕ್ಕೆ ನೂರರಷ್ಟು ಇಂಡೀಜೀನಿಯಸ್ ಆಗಿ AK203 ಸಿದ್ದ ಆಗಿದೆ.. ಹಾಗಾದ್ರೆ ಈ ಸ್ವಾವಲಂಭನೆ ಹಾಗೂ ಆತ್ಮನಿರ್ಭರತೆ ಹೇಗೆ ಭಾರತಕ್ಕೆ ನೆರವಾಗಲಿದೆ.. ? ಈ ಮಷಿನ್ ಗನ್ ಪ್ರೊಡಕ್ಷನ್ನಿಂದ ಭಾರತೀಯ ಪಡೆಗಳಿಗೆ ಆಗುವ ಅನುಕೂಲಗಳೇನು ಅನ್ನೋದ್ರ ಬಗ್ಗೆ ಒಂದಷ್ಟು ಮಾಹಿತಿಯನ್ನ ತಿಳಿದುಕೊಳ್ಳೋಕೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
Also Read: ಅಮಿತ್ ಶಾ ಸಭೆಯಲ್ಲಿ ಏನು ಮಾಡಿದ್ರು ಡಿಕೆಶಿ: Mekedatu Karnataka's Big Offer to TN.!
ಸಂಪೂರ್ಣ ಸ್ವದೇಶಿ AK 203 ರೆಡಿ: India’s Indigenous AK-203.!
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.