Bharata

ಬ್ರಿಕ್ಸ್ ಸಮ್ಮೇಳನಕ್ಕೆ ಮೊದಲು ಇದೆಂಥಾ ಕಿರಿಕ್: Did the Chinese Army enter the border.?

ಬ್ರಿಕ್ಸ್ ಸಮ್ಮೇಳನಕ್ಕೆ ಮೊದಲು ಇದೆಂಥಾ ಕಿರಿಕ್: Did the Chinese Army enter the border.?
ಇದೇ ಸೆಪ್ಟೆಂಬರ್ 12-13ರಂದು ಭಾರತದಲ್ಲಿ ಬ್ರಿಕ್ಸ್ ಸಮ್ಮೇಳನ ನಡೆಯುತ್ತೆ ಅದಕ್ಕೆ ಚೈನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭಾರತಕ್ಕೆ ಬರೋ ಸಾಧ್ಯತೆಗಳಿವೆ. ಅದಕ್ಕೆ ಸರಿಯಾಗಿ ಭಾರತ ಮತ್ತು ಚೈನಾ ನಡುವೆ ಈಗ ಇನ್ನೂ ಒಂದು ಸುತ್ತಿನ ಗಡಿ ಸಮಸ್ಯೆ, ಅದೇ ಅವರ ಹಳೇ ಸ್ಟೈಲಿನ ಸಲಾಮಿ ಸ್ಲೈಸಿ ಟೆಕ್ನಿಕ್. ಮೊನ್ನೆ ಇದ್ದಕ್ಕಿದ್ದ ಹಾಗೇ ಅರುಣಾಚಲದ ಗಡಿಯಲ್ಲಿ ಭಾರತ ಮತ್ತು ಚೈನಾದ ಪಡೆಗಳು ಎದುರುಬದರಾಗಿವೆ. ಅಲ್ಲಿ ಸಣ್ಣದೊಂದು ಕಿರಿಕ್ ಆಗಿದೆ. ಮಾತಿನ ಚಕಮಕಿ ಅಷ್ಟೇ. ಆನಂತರ ಚಿಂಕೀ ಪಡೆ ಅಲ್ಲಿಂದಾ ಹೊರಟು ಹೋಗ್ತಾ ಇರೋ ಒಂದಷ್ಟು ವಿಡಿಯೋಗಳು ವೈರಲ್ ಆಗ್ತಾ ಇವೆ. ಇದೇ ಸಂದರ್ಭದಲ್ಲಿ ಅರುಣಾಚಲ ಪ್ರದೇಶದ ಸಂಘಟನೆಯೊಂದು ನಮ್ಮ ಸಾಂಪ್ರದಾಯಿಕ ನೆಲವನ್ನ ಚೈನಾ ನಿಧಾನವಾಗಿ ಸ್ವಲ್ಪ ಸ್ವಲ್ಪವೇ ವಶಪಡಿಸಿಕೊಳ್ತಾ ಹೋಗ್ತಾ ಇದೆ ಅಂತಾ ಆರೋಪ ಮಾಡಿದೆ. ಭಾರತೀಯ ಸೇನೆ ಈ ಆರೋಪಗಳನ್ನ ನಿರಾಧಾರ ಅಂತಾ ಹೇಳ್ತಾ ಇದೆ. ಅರುಣಾಚಲ ಪ್ರದೇಶಲ್ಲಿ ಏನಾಗ್ತಾ ಇದೆ ಅಂತ ತಿಳಿದುಕೊಳ್ಳೋದಕ್ಕೆ ಈ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.

Also Read: ಫೋನ್ ಪೇ..ಗೂಗಲ್ ಪೇ ಮೇಲೆ MDR: New UPI Law.!
Raghavendra N
Written By

Raghavendra N

Content Writer

17 years of experience in Media and Digital Media.Expertise in Scripting, Video Production,Documentary Making and ad Films

Comments

No comments yet.