Itihasa

ಗಂಡಬೇರುಂಡ: Pride of karnataka the story of two headed bird.!

ಗಂಡಬೇರುಂಡ: Pride of karnataka the story of two headed bird.!
ಕರ್ನಾಟಕ ಸರ್ಕಾರದ ಅಧಿಕೃತ ಲಾಂಛನವನ್ನು ನೀವು ನೋಡಿದಿರಿ ಅಲ್ವಾ? ಎರಡು ತಲೆಗಳ ಹದ್ದಿನ ರೂಪದ ಈ ಪಕ್ಷಿ ನೋಡುವುದಕ್ಕೆ ತುಂಬಾ ಬಲಿಷ್ಠವಾಗಿ ಹಾಗೂ ವಿಚಿತ್ರವಾಗಿ ಕೂಡ ಕಾಣುತ್ತೆ. ಅದನ್ನು ಗಂಡಭೇರುಂಡ ಅಂತ ಕರೀತಾರೆ. ಇಷ್ಟುಕ್ಕೂ ಇಂಥದೊಂದು ಎರಡು ತಲೆಯ ಪಕ್ಷಿ ನಿಜಕ್ಕೂ ಇರುವುದಕ್ಕೆ ಸಾಧ್ಯನಾ? ಇಂಥದೊಂದು ವಿಚಿತ್ರ ಪಕ್ಷಿಯ ಕಲ್ಪನೆ ಬಂದಿದ್ದಾದರೂ ಹೇಗೆ? ಹೋಗ್ಲಿ, ಇದು ಕರ್ನಾಟಕ ಸರ್ಕಾರದ ಲಾಂಛನ ಯಾಕಾಯ್ತು? ಇಂಥ ಹಲವಾರು ಪ್ರಶ್ನೆಗಳು ಒಮ್ಮೆಯಾದರೂ ನಮ್ಮೆಲ್ಲರ ತಲೆಯಲ್ಲಿ ಗಿರಕಿ ಹೊಡೆದಿರುತ್ತವೆ. ಹೀಗಾಗಿನೇ ಈ ಗಂಡಭೇರುಂಡದ ಹಿಂದಿರುವ interesting ಕಥೆಯನ್ನ ತಿಳಿದುಕೊಳ್ಳೋಕೆ, ಈ ವಿಚಿತ್ರ ಪಕ್ಷಿಯ ಚರಿತ್ರೆ ಏನು ಅನ್ನೋದನ್ನ ನೋಡೋದಕ್ಕೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
Also Read: ಇಡೀ ಭಾರತವನ್ನೇ ಗೆದ್ದಿದ್ದ ಕರುನಾಡಿನ ಆ ಸಾರ್ವಭೌಮ: A Kannada emperor who conquered the entire India.!
Raghavendra N
Written By

Raghavendra N

Content Writer

17 years of experience in Media and Digital Media.Expertise in Scripting, Video Production,Documentary Making and ad Films

Comments

No comments yet.