ಶೃಂಗ ಸಭೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಸಂದರ್ಭದಲ್ಲಿ ಭಾರತ ನಾವು ಡಿಡಾಲರೈಸೇಷನ್ ಪರ ಇಲ್ಲ ಸದ್ಯಕ್ಕೆ ಬ್ರಿಕ್ಸ್ ಕರೆನ್ಸಿಯ ವಿಷಯ ನಮ್ಮ ಮುಂದಿಲ್ಲ ಅಂತ ಹೇಳ್ತಾ ಹೇಳ್ತಾಲೇ ಭಾರತದ ಕರೆನ್ಸಿಯನ್ನ ಬಲಗೊಳಿಸುವ ಮತ್ತು ನಮ್ಮ ಯುಪಿಐ ಪೇಮೆಂಟ್ ಸಿಸ್ಟಮ್ ಏನಿದೆ ಅದನ್ನ ಅಂತರಾಷ್ಟ್ರೀಯಗೊಳಿಸುವ ದೊಡ್ಡ ಪ್ರಯತ್ನಕ್ಕೆ ಕೈ ಹಾಕ್ತಾ ಇದೆ. ಹಾಗೇನಾದ್ರೂ ಆದರೆ ಮೊದಲ ಹಂತದಲ್ಲಿ ಬ್ರಿಕ್ಸ್ ದೇಶಗಳ ನಡುವೆ ಭಾರತದ ಯುಪಿಐ ತಂತ್ರಜ್ಞಾನದ ಬಳಕೆ ಶುರುವಾಗುತ್ತೆ ,ಭಾರತದ ಕರೆನ್ಸಿಯ ಶಕ್ತಿ ಹೆಚ್ಚಾಗುತ್ತೆ, ಪೇಮೆಂಟ್ ಸಿಸ್ಟಮ್ ತಂತ್ರಜ್ಞಾನವನ್ನ ಭಾರತ ರಫ್ತು ಮಾಡೋದಕ್ಕೆ ಸಾಧ್ಯ ಆಗಿಸಿಕೊಳ್ಳುವ ಮೂಲಕ ತನ್ನ ಸಾಫ್ಟ್ ಪವರ್ ಅನ್ನ ಹೆಚ್ಚು ಮಾಡಿಕೊಳ್ಳುತ್ತೆ. ಜೊತೆಗೆ ಬಹಿರಂಗವಾಗಿ ಹೇಳದೇನೆ ಬ್ರಿಕ್ಸ್ ದೇಶಗಳ ನಡುವೆ ಡಾಲರ್ ಬಳಕೆ ಕಡಿಮೆ ಕೂಡ ಆಗೋ ಸಾಧ್ಯತೆಗಳಿರುತ್ತವೆ ಹಾಗಾದರೆ ಇಲ್ಲಿ ಭಾರತ ಹಾಕೊಂಡಿರೋ ಯೋಜನೆ ಏನು ಸದ್ಯಕ್ಕೆ ಯುಪಿಐ ತರದ ವ್ಯವಸ್ಥೆ ಬ್ರಿಕ್ಸ್ ನ ಬೇರೆ ದೇಶಗಳ ಬಳಿ ಇಲ್ವಾ.? ಭಾರತದ ಶಕ್ತಿ ಹೆಚ್ಚಾಗೋದಕ್ಕೆ ಚೈನಾ ಅವಕಾಶವನ್ನು ಕೊಡುತ್ತಾ.? ಈ ಬಗ್ಗೆ ರಿಸರ್ವ್ ಬ್ಯಾಂಕ್ ಗವರ್ನರ್ ಹೇಳ್ತಾ ಇರೋದೇನು ಅನ್ನೋದನ್ನ ತಿಳಿದುಕೊಳ್ಳೋಕೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
BRICSಗೆ ಭಾರತದ UPI: BRICS 2026.!
Written By
M S Raghavendra
Cheif EditorOver 30 Years of Experience in Media. Expertise in Youtube Content Creation, Choosing niche ,Digital Marketing.
Comments
No comments yet.