Global Affairs

ಭಾರತದ ಮಗ್ಗುಲಿಗೆ ಮುಳ್ಳಿಡ್ತಾ ಇದೆಯಾ ಸೌದಿ: Bangladesh and Islamic NATO

ಭಾರತದ ಮಗ್ಗುಲಿಗೆ ಮುಳ್ಳಿಡ್ತಾ ಇದೆಯಾ ಸೌದಿ: Bangladesh and Islamic NATO
ಭಾರತದ ಪೂರ್ವ ಭಾಗದಲ್ಲಿ ಇನ್ನೂ ಒಂದು ಶತ್ರು ನಿಧಾನಕ್ಕೆ ತಲೆ ಎತ್ತುತಾ ಇದೆ. ಯೂನಸ್ ಹೋದ ಮೇಲೆ ಬಾಂಗ್ಲಾ ದೇಶ ಹಾಗೂ ಭಾರತದ ಸಂಬಂಧಗಳು ಸುಧಾರಣೆ ಆಗಬಹುದು ಅನ್ನೋ ನಿರೀಕ್ಷೆ ಇತ್ತು, ಆದ್ರೆ ಬಾಂಗ್ಲಾ ಭಾರತದ ವಿರುದ್ಧ ಹೆಡೆ ಎತ್ತಲಿ ಅಂತಾ ಸಾಕಷ್ಟು ದೇಶಗಳು ಕಾಯುತ್ತಿವೆ. ಅದಕ್ಕೆ ಸರಿಯಾಗಿ ಇಸ್ಲಾಮಿಕ್ ನ್ಯಾಟೋ ಕೂಡಾ ಶುರುವಾಗಿದೆ. ಇಂಥಾ ಸಂದರ್ಭದಲ್ಲಿ ಭಾರತದಿಂದಾ ಸುತ್ತು ವರೆಯಲ್ಪಟ್ಟಿರೋ ಬಾಂಗ್ಲಾ ದೇಶವನ್ನ ಇಸ್ಲಾಮಿಕ್ ನ್ಯಾಟೋಗೆ ಸೇರ್ಪಡೆ ಮಾಡಿಕೊಂಡು ಬಿಡೋದಕ್ಕೆ ಸದ್ದಿಲ್ಲದೆ ಪ್ರಯತ್ನಗಳು ಶುರುವಾಗಿವೆ. ಮಜಾ ಅಂದ್ರೆ ಅದರ ನೇತೃತ್ವವನ್ನ ಪಾ ಪಾಕಿಸ್ತಾನ ಅಲ್ಲಾ, ಟರ್ಕಿ ಕೂಡಾ ಅಲ್ಲ, ಬದಲಿಗೆ ಸೌದಿ ಅರೇಬಿಯಾಗೆ ವಹಿಸಿಕೊಡಲಾಗಿದೆ. ಇಲ್ಲಿ ನಡೀತಿರೋ ಬೆಳವಣಿಗೆಗಳು ನ್ಯಾಟೋ ವಿರುದ್ದ ಭಾರತ ಅರಬ್ಬೀ ಸಮುದ್ರದಲ್ಲಿ ಕ್ವಾಡ್ ರಚನೆಗೆ ಮುಂದಾಗೋ ಸಾಧ್ಯತೆಗಳನ್ನ ಹೆಚ್ಚು ಮಾಡ್ತಾ ಇವೆ. ಹಾಗಾದ್ರೆ, ಏನಿದು ಬಾಂಗ್ಲಾದ ಹೊಸಾ ಆಟ ಬನ್ನಿ ನೋಡೋಣ. ಭಾರತಕ್ಕೆ ಇದ್ರಿಂದ ಇರೋ ಅಪಾಯ ಏನು ಅನ್ನೋದನ್ನ ತಿಳಿದುಕೊಳ್ಳೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Also Read: ಚೈನಾ ವಿರುದ್ಧ ಕಾದಾಟಕ್ಕೆ ಜಪಾನ್ ತೈವಾನ್ : America Leaves the Pacific.?
M S Raghavendra
Written By

M S Raghavendra

Cheif Editor

Over 30 Years of Experience in Media. Expertise in Youtube Content Creation, Choosing niche ,Digital Marketing.

Comments

No comments yet.