Bharata

ನಕ್ಸಲ್ ನೆಲಕ್ಕೆ ಮೋದಿ: Why Did Modi Choose Bastar for Diwali 2026..?

ನಕ್ಸಲ್ ನೆಲಕ್ಕೆ ಮೋದಿ: Why Did Modi Choose Bastar for Diwali 2026..?
ಅದು ದಂಡಕಾರಣ್ಯ..ಅಲ್ಲಿ ಸರಿ ಸುಮಾರು ನಲವತ್ತೈದು ವರ್ಷಗಳ ಕಾಲ ಇದ್ದದ್ದು ನಕ್ಸಲರ(Naxals) ಹಿಡಿತ. ಆ ಪ್ರದೇಶಗಳಿಗೆ ಪೊಲೀಸ್ರು ಕಾಲಿಡೋದಕ್ಕೂ ಹೆದರ್ತಾ ಇದ್ರು.. ಕಾಂಟ್ರ್ಯಾಕ್ಟರ್​ಗಳು ರೋಡ್ ಹಾಕೋದಕ್ಕೆ ಭಯ ಪಡ್ತಾ ಇದ್ರು.. ಅಪಾರ ಪ್ರಮಾಣದ ಖನಿಜವಿದ್ರು ಅಲ್ಲಿ ಗಣಿಗಾರಿಕೆ ಮಾಡೋದಕ್ಕೆ ಆಗದಂತ ಪರಿಸ್ಥಿತಿ ಇತ್ತು.. ಸರ್ಕಾರಿ ಅಧಿಕಾರಿಗಳು(Govt officials) ಹೋಗ್ತಾ ಇರಲಿಲ್ಲಾ.. ಶಾಲೆಗಳು(Schools) ಕಾರ್ಯ ನಿರ್ವಹಿಸ್ತಾ ಇರಲಿಲ್ಲಾ.. ಅದೊಂದು ರೀತಿ ಭಾರತದೊಳಗಿನ(India) ಒಂದು ವಿಚಿತ್ರ ಪರಿತ್ಯಕ್ತ ನೆಲೆಯಂತೆ ಆಗಿ ಬಿಟ್ಟಿತ್ತು. ಆದ್ರೆ ಕಳೆದ ಎರಡು ದಶಕಗಳ ಸತತ ಪರಿಶ್ರಮದ ಕಾರಣದಿಂದ ಈಗ ಆ ನೆಲೆ ನಕ್ಸಲ್(Naxal) ಮುಕ್ತ ಆಗಿದೆ.. ಅಷ್ಟೆ ಅಲ್ಲದೇ ಸರ್ಕಾರಿ ಅಧಿಕಾರಿಗಳೇ ಹೋಗಿ ಬರೋದಕ್ಕೆ ಹೆದರ್ತಾ ಇದ್ದ ನೆಲಕ್ಕೆ ಪ್ರಧಾನಿ(Prime Minister) ಭೇಟಿ ಕೊಡುವಂತಾಗಿದೆ. ಯೆಸ್., ನಾವು ಹೇಳ್ತಾ ಇರೋದು ಪ್ರಧಾನಿ ಮೋದಿ(Modi) ದೀಪಾವಳಿ(Diwali) ಸಂಭ್ರಮವನ್ನ ಆಚರಿಸಿಕೊಂಡ ಬಸ್ತಾರ್​ ಬಗ್ಗೆ.. ಹಾಗಾದ್ರೆ ಏನಿದು ಬಸ್ತಾರ್.. ಅದೊಂದು ಜಾಗನಾ, ಜಿಲ್ಲೆನಾ.. ಅಥವಾ ಒಂದಷ್ಟು ಜಿಲ್ಲೆಗಳನ್ನ ಒಳಗೊಂಡ ಪ್ರದೇಶನಾ… ಇಷ್ಟಕ್ಕೂ ಆ ಬಸ್ತಾರ್ ಇರೋದಾದ್ರೂ ಎಲ್ಲಿ ಅನ್ನೋದ್ರ ಬಗ್ಗೆ ಹಾಗೂ ಮೋದಿ(Modi) ಅವ್ರ ದೀಪಾವಳಿ(Diwali) ಆಚರಣೆ ಬಗ್ಗೆ ಕೇಳಿ ಬರ್ತಾ ಇರೋ ಪರ ವಿರೋಧ ಚರ್ಚೆ ಏನು ಅನ್ನೋದರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
M S Raghavendra
Written By

M S Raghavendra

Cheif Editor

Over 30 Years of Experience in Media. Expertise in Youtube Content Creation, Choosing niche ,Digital Marketing.

Comments

No comments yet.