Global Affairs

ಆಪರೇಷನ್ ಸಕ್ಸಸ್.. ಪೇಷಂಟ್ ಅಲೈವ್: Mossad's Revenge Story.!

ಆಪರೇಷನ್ ಸಕ್ಸಸ್.. ಪೇಷಂಟ್ ಅಲೈವ್: Mossad's Revenge Story.!
ಅದು 1972ರ ಸಮಯ..ಇಸ್ರೆಲ್​ನ ಮೊಸ್ಸಾದ್ ದೊಡ್ಡ ಬೇಟೆಗಾಗಿ ಹೊಂಚು ಹಾಕಿತ್ತು..ಅವನು ಪಾಪ್ಯುಲರ್ ಫ್ರಂಟ್ ಫಾರ್ ಲಿಬರೇಶನ್ ಆಫ್ ಪ್ಯಾಲೆಸ್ತೇನ್​ ಸಂಘಟನೆಯ ಪ್ರಮುಖ ನಾಯಕನಾಗಿದ್ದ. ಇಸ್ರೇಲ್​ನಲ್ಲಿ ನಡೆದಿದ್ದ ಏರ್ ಪೊರ್ಟ್​ ದಾಳಿಗಳು ಹಾಗು ಪಶ್ಚಿಮದ ಏರ್ ಕ್ರಾಫ್ಟ್​ಗಳ ಅಪಹರಣದಲ್ಲಿ ಪ್ರಮುಖ ಪಾತ್ರವನ್ನ ವಹಿಸಿದ್ದ. ಆದ್ರೆ ಅವನು ಇಸ್ರೇಲ್​ನಲ್ಲಿ ಇರಲಿಲ್ಲ. ಜೋರ್ಡಾನ್​ಲ್ಲೂ ಅವನ ಹೆಜ್ಜೆ ಗುರುತುಗಳು ಕಾಣಿಸಲಿಲ್ಲ. ಆದ್ರೆ ಅವನು ಬೈರೂತ್​ನಲ್ಲಿದ್ದಾನೆ ಅನ್ನೊದನ್ನ ಮೊಸ್ಸಾದ್ ಕಂಡು ಹಿಡಿದಿತ್ತು. ಮೀನಿನ ಹೆಜ್ಜೆಯಂತಿದ್ದ ಅವನ ನಡೆಯನ್ನ ಗುರ್ತಿಸೋದು ಕಷ್ಟ ಆಗಿತ್ತು. ಈಗ ಒಂದು ಕಡೆ ಇದ್ರೆ, ಇನ್ನರ್ಧ ಗಂಟೆಯ ನಂತರ ಅವನು ಮತ್ತೊಂದು ಕಡೆ ಇರ್ತಾ ಇದ್ದ. ಅಂತಹವನನ್ನ ಹೊಡೆಯೋದು ಹೇಗೆ.? ಅಲ್ಲಿ ಯಾವ ರೀತಿಯ ದಾಳಿಗಳನ್ನ ಮಾಡಬಹುದು.? ಮೊಸಾದ್ ತಲೆ ಕಡೆಸಿಕೋಂಡಿತ್ತು. ಆಗ ಹೊಳೆದಿದ್ದೇ ಬುಕ್ ಬಾಂಬ್ ಐಡಿಯಾ. ಹಾಗಾದ್ರೆ ಅವತ್ತು ಮೊಸಾದ್ ಬೇಟೆ ಆಡೋದಕ್ಕೆ ಹೊರಟದ್ದು ಯಾರನ್ನ.? ಅವನು ಯಾವೆಲ್ಲಾ ಕೃತ್ಯಗಳಲ್ಲಿ ಭಾಗಿಯಾಗಿದ್ದ.? ಅವತ್ತು ಮೊಸಾದ್ ಪ್ಲಾನ್ ಫೇಲ್ಯೂರ್ ಆಗಿದ್ದು ಹೇಗೆ.? ಅರ್ಧ ಬದುಕಿದ್ದ ಅವನು, ಕಡೆಗೆ ಇಸ್ರೆಲ್ ಮತ್ತು ಪ್ಯಾಲೆಸ್ತೇನ್​ ನಡುವಿನ ಒಪ್ಪಂದಕ್ಕೆ ಕೊಂಡಿಯಾಗಿದ್ದು ಹೇಗೆ ಅನ್ನೋ ರೋಚಕ ಕಥೆ ಕೇಳೋದಕ್ಕೆ ಈ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Also Read: ಮಾವೋಗೆ ಮಣ್ಣುಮುಕ್ಕಿಸಿತ್ತಾ ಪುಟ್ಟ ದ್ವೀಪ: The Rise of Mao Zedong.!
Raghavendra N
Written By

Raghavendra N

Content Writer

17 years of experience in Media and Digital Media.Expertise in Scripting, Video Production,Documentary Making and ad Films

Comments

No comments yet.