ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿಲಿ ಅನ್ನೋದು ಒಂದು ಮಾತು. ಕಳೆದ ಒಂದು ತಿಂಗಳಿಂದಾ ಅಮೆರಿಕಾ ಹಾಗೂ ಇರಾನ್ ನಡುವಿನ ಸಂಘರ್ಷ ತಣ್ಣಗಾಗ್ತಾ ಇದೆ ಅಂದ್ಕೊಂಡಿದ್ದ ಹೊತ್ತಲ್ಲೇ, ಅಲ್ಲಿ ಮತ್ತೆ ದಾಳಿಗಳು ಶುರುವಾಗಿವೆ. ಒಮಾನ್ ಜೊತೆ ಇರಾನ್ ಮಾಡಿಕೊಳ್ತಾ ಇರೋ ಒಪ್ಪಂದದಿಂದಾ ಕನಲಿರೋ ಅಮೆರಿಕಾ ಇರಾನ್ ಗೆ ಸೇರಿದ ಹಾರ್ಮೂಜ್ ನಲ್ಲಿಮ ಲಾರಾಕ್ ದ್ವೀಪಗಳ ಮೇಲೆ ದೊಡ್ಡ ಮಟ್ಟದ ದಾಳಿಗಳನ್ನ ಮಾಡಿದೆ, ಅದಕ್ಕೆ ಪ್ರತಿಯಾಗಿ ನಾವು ಜೋರ್ಡಾನ್ ನಲ್ಲಿನ ಅಮೆರಿಕಾದ ನೆಲೆಯನ್ನ ಗುರಿಯಾಗಿಸಿಕೊಂಡು ದಾಳಿ ಮಾಡಿರೋದಾಗಿ ಇರಾನ್ ಹೇಳಿಕೊಂಡಿದೆ. ಹಾಗಾದ್ರೆ ಹಾರ್ಮೂಜ್ ನಲ್ಲಿ ಮತ್ತೊಂದು ಸುತ್ತಿನ ದಾಳಿ ಯುದ್ಧ ಶುರುವಾಯ್ತಾ..? ಕಚ್ಚಾತೈಲದ ಮೆಲೆ ಮತ್ತು ಡಾಲರ್ ಮೌಲ್ಯದ ಮೇಲೆ ಇದರ ಪರಿಣಾಮ ಏನು..? ಈಗ ಮತ್ತೆ ಅಮೆರಿಕಾ ಅಲ್ಲಿ ದಾಳಿಗಳನ್ನ ಮಾಡ್ತಾ ಇರೋದು ಅನ್ನೋದನ್ನ ತಿಳಿದುಕೊಳ್ಳೋಕೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
Also Read: ಇದು ಯಮನನ್ನೇ ಎದುರಿಸಿ ಗೆದ್ದವರ ಕಥೆ: Nepal Flash Flood.!
ಇರಾನ್ ಮೇಲೆ US ಭಯಾನಕ ದಾಳಿ: Hormuz, Oil Prices & Dollar Impact.!
Written By
M S Raghavendra
Cheif EditorOver 30 Years of Experience in Media. Expertise in Youtube Content Creation, Choosing niche ,Digital Marketing.
Comments
No comments yet.