Nature & Wildlife

ಆ ಕಣಜ ಕಚ್ಚಿದ್ರೆ ಏನಾಗುತ್ತೆ: Most Dangerous Insects.!

ಆ ಕಣಜ ಕಚ್ಚಿದ್ರೆ ಏನಾಗುತ್ತೆ: Most Dangerous Insects.!
ಈ ಜಗತ್ತಲ್ಲಿ ಅತ್ಯಂತ ಅಪಾಯಕಾರಿ ಜೀವಿ ಯಾವುದು ಈ ಪ್ರಶ್ನೆ ಕೇಳಿದಾಗ, ಆಯಾ ಭಾಗದ ಜನ ಒಂದೊಂದು ಉತ್ತರ ಕೊಡ್ತಾರೆ. ಕೆಲವರು ಹುಲಿ ಅಂತಾರೆ, ಇನ್ನು ಕೆಲವರು ಆನೆ ಅಂತ ಹೇಳ್ತಾರೆ, ಮತ್ತೆ ಕೆಲವರು ಕರಡಿಯಷ್ಟು ಭಯಾನಕ ಯಾವುದು ಇಲ್ಲ ಅಂದ್ರೆ, ಇನ್ನಷ್ಟು ಜನ ಹಾವು ಡೇಂಜರಸ್ ಅಂತ ಹೇಳ್ತಾರೆ. ಮತ್ತೆ ಕೆಲವರು ಕಣಜದ ಹೆಸರನ್ನು ಹೇಳ್ತಾರೆ. ಇನ್ನು ಸಾಮಾನ್ಯವಾಗಿ ಮನುಷ್ಯನಿಗಿಂತ ಡೇಂಜರಸ್ ಪ್ರಾಣಿ ಇನ್ಯಾವುದಾದರೂ ಇದೆಯಾ ಅಂತ ಅಂತ ಮತ್ತೆ ಕೆಲವರು ಹೇಳಿದ್ರೆ, ಮನುಷ್ಯರಲ್ಲಿ ಕೂಡ ರಾಜಕಾರಣಿಗಳು ಡೇಂಜರಸ್ ಅಂತ ಇನ್ನಷ್ಟು ಮಂದಿ ಹೇಳ್ತಾರೆ. ಇಲ್ಲಿ ಎಲ್ಲ ಉತ್ತರಗಳು ಕೂಡ ಸಂದರ್ಭಾನುಸಾರ ಸರಿಯಾದವೆ. ಆದರೆ ಈ ಜಗತ್ತಲ್ಲಿ ಅತ್ಯಂತ ಅಪಾಯಕಾರಿಯಾಗಿರುವ ಕೀಟ ಯಾವುದು ಅನ್ನೋದರ ಬಗ್ಗೆ ನೀವು ಯಾವತ್ತಾದ್ರೂ ಯೋಚನೆ ಮಾಡಿದ್ದೀರಾ.? ಜಗತ್ತಿನ ಐದು ಭಯಾನಕ ಕೀಟಗಳ ಬಗ್ಗೆ ಒಂದಷ್ಟು ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
Also Read: ಇದು ಬಲಿಷ್ಠ ಕಾಟಿಯ ಕಥೆ: The Story Of Gaur.!
Raghavendra N
Written By

Raghavendra N

Content Writer

17 years of experience in Media and Digital Media.Expertise in Scripting, Video Production,Documentary Making and ad Films

Comments

No comments yet.