ಭಾರತ ತನ್ನ ಮಹತ್ವಾಕಾಂಕ್ಷೆಯ ಸಮುದ್ರ ಮಂಥನ ಯೋಜನೆಯನ್ನ ಕಾರ್ಯ ರೂಪಕ್ಕೆ ತರೋದಕ್ಕೆ ಹೋಗ್ತಾ ಇದೆ. ಈ ಮೂಲಕ ಭಾರತದ ಆರ್ಥಿಕತೆಯ ಮೇಲಿನ ಅತಿ ದೊಡ್ಡ ಒತ್ತಡವನ್ನ ಸ್ವಲ್ಪ ಮಟ್ಟಿಗೆ ನಿವಾರಿಸಿಕೊಳ್ಳೋ ಬಗ್ಗೆ ಯೋಚಿಸಲಾಗ್ತಾ ಇದೆ. ಇದಕ್ಕಾಗಿ ಸುಮಾರು 84084 ಕೋಟಿ ರೂಪಾಯಿಗಳನ್ನ ಮೀಸಲಿಡಲಾಗಿದೆ. ಸಮುದ್ರ ಮಂಥನ ಯಶಸ್ವಿ ಆದ್ರೆ, ಭಾರತದ ಕಚ್ಚಾತೈಲ ಹಾಗೂ ಗ್ಯಾಸ್ ಆಮದು ದೊಡ್ಡ ಪ್ರಮಾಣದಲ್ಲಿ ಕಡಿಮೆ ಆಗೋ ಸಾರ್ಧಯತೆಗಳಿರುತ್ವೆ. ಜೊತೆಗೆ ನಮ್ಮ ದೊಡ್ಡ ಡಿಪೆಂಡೆನ್ಸಿಯೊಂದು ಬಹುತೇಕ ಕಡಿಮೆ ಆಗುತ್ತೆ. ಹಾಗಾದ್ರೆ ಏನಿದು ಸಮುದ್ರ ಮಂಥನ..? ಇಷ್ಟೊಂದು ಹಣ ಖರ್ಚು ಮಾಡ್ತಿರೋ ಈ ಯೋಜನೆ ನಿಜಕ್ಕೂ ಫಲ ಕೊಡುತ್ತಾ..? ಸಮುದ್ರ ಮಂಥನದಿಂದಾ ಹೇಗೆ ಕಚ್ಚಾ ತೈಲದ ಡಿಪೆಂಡೆನ್ಸಿ ಕಡಿಮೆ ಆಗುತ್ತೆ..? ಇಷ್ಟಕ್ಕೂ ಕಚ್ಚಾತೈಲ ಅನ್ನೋದು ಹೇಗೆ ರೂಪುಗೊಳ್ಳುತ್ತೆ ಅನ್ನೋದನ್ನ ತಿಳಿದುಕೊಳ್ಳೋಕೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
Also Read: ಭಾರತ ಮ್ಯಾನ್ಮಾರ್ ಭೂ ವಿನಿಮಯ: India - Myanmar Land Swap.!
ಏನಿದು ₹84,084 ಕೋಟಿ ಯೋಜನೆ: Mission Samudra Manthan.!
Written By
M S Raghavendra
Cheif EditorOver 30 Years of Experience in Media. Expertise in Youtube Content Creation, Choosing niche ,Digital Marketing.
Comments
No comments yet.