ಇನ್ನು ಮುಂದೆ ಭಾರತದ ಮಿಸೈಲ್ಗಳು ಮತ್ತಷ್ಟು ಶಕ್ತಿಶಾಲಿಯಾಗುತ್ತವೆ. ಶತ್ರುಗಳ ಕ್ಷಿಪಣಿಗಳನ್ನ ಯುದ್ಧ ವಿಮಾನಗಳನ್ನ ಮತ್ತಷ್ಟು ನಿಖರವಾಗಿ ಗುರುತಿಸುತ್ತವೆ ಹಾಗೆ ನಮ್ಮ ಕ್ಷಿಪಣಿಗಳನ್ನ ಶತ್ರುಗಳು ಐಡೆಂಟಿಫೈ ಮಾಡುವ ಅವಕಾಶ ಗಣನೀಯವಾಗಿ ಕಡಿಮೆ ಆಗುತ್ತೆ, ಅದಕ್ಕೆ ಬೇಕಾಗುವ ವಿಶೇಷ ಉಪಕರಣವನ್ನ ಭಾರತ ತಯಾರು ಮಾಡಿದೆ, ಈ ಮೂಲಕ ಅಮೆರಿಕಾ ಫ್ರಾನ್ಸ್ ಇಸ್ರೇಲ್ ಮುಂತಾದ ದೇಶಗಳು ಮಾತ್ರ ಬಳಸ್ತಾ ಇದ್ದ ಆಧುನಿಕ ಮಿಸೈಲ್ ಕೂಲರ್, ಇನ್ನು ಮುಂದೆ ಭಾರತದ ಬಳಿ ಕೂಡ ಇರುತ್ತೆ. ಅವಕಾಶ ಸಿಕ್ರೆ ಅಂತರಾಷ್ಟ್ರೀಯ ಕಾನೂನುಗಳು ಅಡ್ಡಿ ಉಂಟು ಮಾಡದೆ ಇದ್ದರೆ, ಇದನ್ನು ಭಾರತ ಬೇರೆ ದೇಶಗಳಿಗೆ ರಫ್ತ್ ಮಾಡೋದಕ್ಕೆ ಕೂಡ ಒಂದು ಅವಕಾಶ ಆಗುತ್ತೆ. ಅಂದಹಾಗೆ, ಇಲ್ಲಿ ಇಂತದೊಂದು ಮಿಸೈಲ್ ಕೂಲಿಂಗ್ ಡಿವೈಸ್ ಅನ್ನ ಭಾರತ ತಯಾರು ಮಾಡಿದೆ ಅನ್ನೋದಕ್ಕಿಂತ ಮುಖ್ಯವಾಗಿ, ಒಂದು ಸಣ್ಣ ಸ್ಟಾರ್ಟಪ್ ಕಂಪನಿ ಬೆರಳೆಣಿಕೆಯಷ್ಟು ಸಂಶೋಧಕರು 75 ವರ್ಷದ ವೃದ್ಧ ನಿರ್ದೇಶಕನ ಮಾರ್ಗದರ್ಶನದಲ್ಲಿ ಡಿಆರ್ಡಿಓ ಮಾಡಿದ ಒಂದು ಚಾಲೆಂಜ್ ಅನ್ನ ಸೀರಿಯಸ್ ಆಗಿ ತಗೊಂಡು ಈ ಸಾಧನವನ್ನ ತಯಾರು ಮಾಡಲಾಗಿದೆ ಅನ್ನೋದು ಇಲ್ಲಿ ವಿಶೇಷ. ಹಾಗಾದ್ರೆ ಏನಿದು ಕೂಲರ್ ಅದರ ಮಹತ್ವ ಏನು ಬೆರಳೆಣಿಕೆ ಎಷ್ಟು ದೇಶಗಳು ಮಾತ್ರ ಸಾಧಿಸಿರೋ ಈ ಟೆಕ್ನಾಲಜಿ ಭಾರತಕ್ಕೆ ಹೇಗೆ ಅತ್ಯಂತ ಮಹತ್ವದ್ದು ಅನ್ನಿಸಿಕೊಳ್ಳುತ್ತೆ ಅನ್ನೋದ್ರ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
Also Read: ರಷ್ಯಾದ ಜೊತೆ ಮೆಗಾಡೀಲ್: 60 Fighters in Russia Deal.!
ಏನಿದು ಭಾರತದ ಮಿಸೈಲ್ ಕೂಲಿಂಗ್ ಟೆಕ್ನಾಲಜಿ: India's Missile Cooling Technology.!
Written By
M S Raghavendra
Cheif EditorOver 30 Years of Experience in Media. Expertise in Youtube Content Creation, Choosing niche ,Digital Marketing.
Comments
No comments yet.