Global Affairs

ಇಸ್ಲಾಮಿಕ್ ನ್ಯಾಟೋ ಆದ್ರೆ ಭಾರತಕ್ಕೇನು ಸಮಸ್ಯೆ : Saudi–Pakistan–Turkey strategic equation.!

ಇಸ್ಲಾಮಿಕ್ ನ್ಯಾಟೋ ಆದ್ರೆ ಭಾರತಕ್ಕೇನು ಸಮಸ್ಯೆ : Saudi–Pakistan–Turkey strategic equation.!
ಕಳ್ಳ.. ಮಳ್ಳ.. ಸುಳ್ಳ.. ಈ ಮೂವರು ಒಟ್ಟಾದ್ರೆ ಹೆಂಗಿರುತ್ತೆ, ಪಾಕ್- ಸೌದಿ ಹಾಗೂ ಟರ್ಕಿಯ ಒಕ್ಕೂಟವನ್ನ ನೋಡ್ತಾ ಇದ್ರೆ ಈ ಮೂವರೇ ನನೆಪಾಗ್ತಾರೆ. ಇತ್ತೀಚೆಗಷ್ಟೇ ಮಕ್ಕಾದಲ್ಲಿ ನಡೆದ ಇಸ್ಲಾಮಿಕ್ ನ್ಯಾಟೊದ ಒಪ್ಪಂದ ಇದ್ಯಲ್ಲ, ಇದು ಜಗತ್ತಿನ ಗಮನ ಸೆಳೆತಿದೆ. ಈ ನ್ಯಾಟೋ ಅಮೆರಿಕಾದ ಸೀಕ್ರೇಟ್ ಪ್ಲಾನ್ ಆಗಿದ್ಯ ಅನ್ನೊ ಅನುಮಾನ ಕಾಡುತ್ತಾ ಇದೆ. ಸಾಕಷ್ಟು ಇಸ್ಲಾಮಿಕ್ ದೇಶಗಳು ಈ ಒಕ್ಕೂಟದ ಭಾಗ ಆಗುತ್ವಾ ಅನ್ನೋ ಕೂತೂಹಲ ಉಂಟಾಗ್ತಾ ಇದೆ. ಇದ್ರ ನಡುವೆ ಈ ಮೂವರ ಸ್ನೇಹ ಭಾರತಕ್ಕೆ ಏನಾದ್ರು ಸಮಸ್ಯೆಯನ್ನ ತಂದೊಡ್ಡುತ್ತಾ.? ಇಂತಹದ್ದೊಂದು ಅನುಮಾನ ಈಗ ಮೂಡ್ತಾ ಇದ್ದು, ಈ ಹಿಂದಿನ ಘಟನೆಗಳೆಲ್ಲವೂ ಮತ್ತೆ ನೆನಪಾಗುತ್ತಿದೆ. ಹಾಗಾದ್ರೆ ಏನಿದು ತ್ರಿವಳಿ ಸಂಗಮದ ಕಥೆ, ಟರ್ಕಿ ಪಾಕ್ ಓಕೆ., ಇಲ್ಲಿ ಸೌದಿಯಿಂದ ಹೇಗೆ ಭಾರತ ಸಮಸ್ಯೆಗೆ ಸಿಲುಕುತ್ತೆ ಅನ್ನೋದ್ರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.

AlsoRead:ಜಗತ್ತಿಗೆ ಅದೆಷ್ಟು ಮುಖ್ಯ ಆ ಮಾರ್ಗ:Turkey Shut This Sea Route.!
M S Raghavendra
Written By

M S Raghavendra

Cheif Editor

Over 30 Years of Experience in Media. Expertise in Youtube Content Creation, Choosing niche ,Digital Marketing.

Comments

No comments yet.