ಇರಾನ್ ಮೇಲೆ ಅಮೆರಿಕಾ ನಡೆಸ್ತಾ ಇರೋ ದಾಳಿ ಯಾವಾಗ ಶುರುವಾಗುತ್ತೆ, ಯಾವಾಗ ನಿಲ್ಲುತ್ತೆ.,ಯಾವಾಗ ಟ್ರಂಫು
ಕದನ ವಿರಾಮ ಅಂತಾರೆ, ಯಾವಾಗ ವಾರ್ ಸ್ಟಾರ್ಟ್ ಅಂತಾರೆ ಅನ್ನೋ ಕನ್ಪ್ಯೂಷ್ನಲ್ಲೇ ಇದೆ. ಆದ್ರೆ ಈ ಎಲ್ಲ
ಕನ್ಪ್ಯೂಷನ್ನಿಂದ ಹೊರಗಿರೋದು ಇಸ್ರೇಲ್. ಅವ್ರಿಗೆ ಅವ್ರ ಗುರಿ ಸ್ಪಷ್ಟ ಆಗಿದೆ. ಅಮೆರಿಕಾದ ಜೊತೆ ಸೇರಿ ಇರಾನ್ ಮೇಲೆ
ದಾಳಿನೂ ಮಾಡ್ತಾರೆ, ಹಾಗೇನೇ ಅಮೆರಿಕ ಕದನವಿರಾಮ ಘೋಷಣೆ ಮಾಡಿದಾಗ ಮೊಸ್ಸಾದ್ನ ಬಳಸಿ, ಒಂದಷ್ಟು ಸೀಕ್ರೇಟ್
ಆಪರೇಶನ್ನೂ ನಡೆಸ್ತಾರೆ. ಈಗ ಅಂತದ್ದೇ ಒಂದು ಹಂಟಿಂಗ್ ಬಗ್ಗೆ ಮಾಹಿತಿ ಹೊರ ಬೀಳ್ತಾ ಇದ್ದು, ಇಸ್ರೇಲ್ನ ಗುಪ್ತಚರ
ಇಲಾಖೆ ಅಧಿಕಾರಿಗಳು,ಇರಾನ್ನಲ್ಲಿನ ತಮ್ಮ ನೆಟ್ವರ್ಕ್ನ ಬಳಸಿ, ಅಲ್ಲಿನ ಹೊಸ ಸರ್ವಾಧಿಕಾರಿ ಮೋಜ್ತಬಾ ಖಮನೈನ
ಪತ್ತೆ ಮಾಡೊದಕ್ಕೆ ಮುಂದಾಗಿವೆಯಂತೆ. ಅದಕ್ಕಾಗಿ ನಾನಾ ರೀತಿಯಲ್ಲಿ ಇಸ್ರೇಲ್ ಪ್ಲಾನ್ ಮಾಡಿದೆ ಅನ್ನೋ ಮಾಹಿತಿಗಳು ಹೊರ
ಬಿದ್ದಿವೆ. ಈ ವಿಷಯದ ಬಗೆಗಿನ ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.
Also Read:Dawson's Field Hijacking: 450 ಒತ್ತೆಯಾಳು..4 ವಿಮಾನ ಸ್ಫೋಟ..!
ಇರಾನ್ ನಲ್ಲಿ ಏನಿದು ಇಸ್ರೇಲಿನ ಹೊಸಾ ಪ್ಲಾನ್.? Mossad's New Hunt Begins.!
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.